ಆಗಸ್ಟ್ ೦೬ - ಆಗಸ್ಟ್ ತಿಂಗಳ ಆರನೇ ದಿನ. ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿಆಗಸ್ಟ್ ೦೬ ಇನ್ನೂರ ಹದಿನೆಂಟನೆಯ ದಿನವಾಗಿದೆ.ಆಗಸ್ಟ್ ೦೬ ,ಅಧಿಕ ವರ್ಷಗಳ ಇನ್ನೂರು ಹತ್ತೊಂಬತ್ತನೆಯ ದಿನವಾಗಿದೆ. ಬೊಲಿವಿಯಾಗೆ ಸ್ಪೈನ್ ನಿಂದ ಸ್ವಾತಂತ್ರ್ಯವನ್ನು ಪಡೆಯಿತು,೧೮೨೫. == ಜನನ == ೧೯೭೦ - ಮನೋಜ್ ನೈಟ್ ಶ್ಯಾಮಲನ್ ೧೬೬೭ -ಜೊಹಾನ್ ಬರ್ನೌಲ್ಲಿ,ಸ್ವಿಸ್ ಗಣಿತಜ್ಞ ೧೮೭೪ -ಚಾರ್ಲ್ಸ್ ಫೋರ್ಟ್,ಅಮೆರಿಕನ್ ಲೇಖಕ. ೧೮೬೮ -ಪಾಲ್ ಕ್ಲೌಡೆಲ್ಗೆ,ಫ್ರೆಂಚ್ ಕವಿ ೧೯೫೯- ರಾಜೇಂದ್ರ ಸಿಂಗ್,ಭಾರತೀಯ ಪರಿಸರವಾದಿ ೧೯೬೭- ಲೋರ್ನ ಫಿಟ್ಜ್ಸಿಮೊನ್ಸ್,ಇಂಗ್ಲೀಷ್ ಉದ್ಯಮಿ ಮತ್ತು ರಾಜಕಾರಣಿ == ನಿಧನ == ೧೬೨೮-ಜೋಹಾನ್ಸ್ ಜೂನಿಯಸ್,ಜರ್ಮನ್ ವಕೀಲರು ಹಾಗೂ ರಾಜಕಾರಣಿ == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ